kaarana.blogspot.com
ಆನ೦ದವಾತ್ಮಗುಣ ಮ೦ಕುತಿಮ್ಮ: ಹುಸಿ ಮುನಿಸು
http://kaarana.blogspot.com/2013/06/blog-post_23.html
ಆನ೦ದವಾತ್ಮಗುಣ ಮ೦ಕುತಿಮ್ಮ. Sunday, June 23, 2013. ಹುಸಿ ಮುನಿಸು. ಸಿಟ್ಟೇಕೆ ನನ್ನ ಗೆಳತಿ. ತಡೆಯಲಾರೆನು ನಾನು. ಹುಸಿ ಮುನಿಸು ಸಾಕಿಂದು. ನಿನಗೆ ನಾ ಶರಣು! ನಿನ್ನ ಕಾಣದೆ ನಾನು. ಬೆಂದು ಬಡವಾಗಿರುವೆ. ಸಹಿಸಲಾರೆನು ನಿನ್ನ. ಮೌನದ ಶಿಕ್ಷೆಯ. ಇಂದಾಗಬೇಕಿದ್ದ ನಮ್ಮ. ಸುಖ ಸಮ್ಮಿಲನವನು. ವಿಧಿಯ ಈ ಆಟದೀ,. ಮುನ್ದೂಡಬೆಕಿದ್ದು ಅನಿರೀಕ್ಷಿತ. ಬಂದುಬಿಡುವೆನು ಬೇಗ. ಬಹುದೂರ ನಾನಿಲ್ಲ. ನಿನ್ನ ಹೃದಯದೇ ಇರುವೆ. ಮುನಿಸಿಗಲ್ಲೀಗ ಜಾಗವಿಲ್ಲ! ಬರೆದವರು -. ಪ್ರತಿಕ್ರಿಯೆ:. Subscribe to: Post Comments (Atom). ಅಭಿಮಾನಿಗಳು :). ನನ್ನ ಬರಹಗಳು. ಹುಸಿ ಮುನಿಸು. ಸ್ಫೂರ್ತಿ. ಮಿತ್ರರ ಬರಹಗಳು. ಅವಿನಾಶಿ.
kaarana.blogspot.com
ಆನ೦ದವಾತ್ಮಗುಣ ಮ೦ಕುತಿಮ್ಮ: ನಾನೆಲ್ಲಿ ?
http://kaarana.blogspot.com/2015/06/blog-post.html
ಆನ೦ದವಾತ್ಮಗುಣ ಮ೦ಕುತಿಮ್ಮ. Monday, June 22, 2015. ನಾನೆಲ್ಲಿ? ನಿನ್ನ ನೋಡಿದ ಆ ಕ್ಷಣದಲ್ಲೇ. ಕಳೆದು ಹೋದೆನು ನಾ ಓ ನಲ್ಲೆ! ಅದ ತಿಳಿದೂ ಕೇಳುವೆಯಾ. ಎಲ್ಲಿರುವೆ ನೀನೆಂದು ನನ್ನನ್ನೇ? ನೀ ಮಾತ್ರ ಸತಾಯಿಸುತ್ತಿರಬಹುದೇ. ಹೇಳದೇ ನಿನ್ನ ಮನದ ಮಾತಾ? ನಾ ಹೇಗೆ ಬಿಟ್ಟುಕೊಡಲಿ. ನನ್ನ ತೆರೆದ ಹೃದಯದ ಗುಟ್ಟ? ಹೇಳಿಬಿಡುವೆನು ಕೇಳು. ಅವಿತಿರುವ ನಿಜವನ್ನು. ಮತ್ತಿನ್ನೆಲ್ಲಿ ಹೋಗಲಿ ನಾ? ನೀನೆಲ್ಲೋ ನಾನಲ್ಲೆ! ಬರೆದವರು -. ಪ್ರತಿಕ್ರಿಯೆ:. Subscribe to: Post Comments (Atom). ಅಭಿಮಾನಿಗಳು :). ನನ್ನ ಬರಹಗಳು. ನಾನೆಲ್ಲಿ? ಮಿತ್ರರ ಬರಹಗಳು. ಅವಿನಾಶಿ. ಮನಸಿನ ಮಾತು. ನಾವೇಕೆ ಹೀಗೆ? 9584; ѕρєαкιng ℓιnєѕ.
kaarana.blogspot.com
ಆನ೦ದವಾತ್ಮಗುಣ ಮ೦ಕುತಿಮ್ಮ: ಸ್ಫೂರ್ತಿ
http://kaarana.blogspot.com/2013/06/blog-post.html
ಆನ೦ದವಾತ್ಮಗುಣ ಮ೦ಕುತಿಮ್ಮ. Sunday, June 23, 2013. ಸ್ಫೂರ್ತಿ. ಬರೆಯಬೇಕೆನಿಸಿದೆ ನನಗೊಂದು ಕವಿತೆ. ಆದರೇನು ಮಾಡಲಿ ಪದಗಳದೇ ಕೊರತೆ! ಅವಳ ಆ ನಗುವ ನಯನ ಛೇಡಿಸಿರಲು ಮನವನೇ. ಹೊಮ್ಮುತಿಹುದು ನವೀನ ಭಾವ ಇಂದು ಈ ಕ್ಷಣದಲೇ! ಇಷ್ಟು ಕಾಲ ಎಲ್ಲಿ ಅವಿತಿದ್ದೆ ನೀ ನನ್ನೆದುರಿಗೆ ಬಾರದೆ? ದಣಿದ ಕವಿಯ ಸತಾಯಿಸಿ ಸ್ಫೂರ್ತಿಯಾಗದೆ! ಕವಿತೆ ಮೂಡಿಬರಲು ಪದವು ಬೇಕು ಏತಕೆ? ಮನದಲಿರುವ ಭಾವ ಚಿಮ್ಮಿ ಕವಿತೆಯಾಗಿದೆ! ಬರೆದವರು -. ಪ್ರತಿಕ್ರಿಯೆ:. Subscribe to: Post Comments (Atom). ಅಭಿಮಾನಿಗಳು :). ನನ್ನ ಬರಹಗಳು. ಹುಸಿ ಮುನಿಸು. ಸ್ಫೂರ್ತಿ. ಮಿತ್ರರ ಬರಹಗಳು. ಅವಿನಾಶಿ. ಮನಸಿನ ಮಾತು. 9584; ѕρєαкιng ℓιnєѕ.
kaarana.blogspot.com
ಆನ೦ದವಾತ್ಮಗುಣ ಮ೦ಕುತಿಮ್ಮ: June 2009
http://kaarana.blogspot.com/2009_06_01_archive.html
ಆನ೦ದವಾತ್ಮಗುಣ ಮ೦ಕುತಿಮ್ಮ. Wednesday, June 10, 2009. ಹೀಗೂ ಉ೦ಟೆ! BSNL ಮೊಡೆಮ್ ಮತ್ತು ಮೇಡಮ್! ಒಮ್ಮೆ ನಾನು ನನ್ನ ಸ್ನೇಹಿತ ತಪ್ಪಾಗಿ ಬ೦ದಿದ್ದ ಬಿಲ್ಲನ್ನು ಸರಿ ಪಡಿಸಲು ಬಿ ಎಸ್ ಎನ್ ಎಲ್ ಕಛೇರಿಗೆ ಹೋದಾಗಾ. ನಾವು : ಮೇಡಮ್ ಬಿಲ್ಲ್ ಸರಿಯಿಲ್ಲ, ಸ್ವಲ್ಪ ನೋಡಿ. ಮೇಡಮ್ : (ಬಿಲ್ಲನ್ನು ನೋಡಿ) ಎಲ್ಲ ಸರಿಯಾಗೆ ಇದ್ಯಲ್ಲ? ನಾವು: ಇಲ್ಲಿ ನೋಡಿ 15 sec ನಲ್ಲಿ 3GB download ಆಗಿದೆ, ಇದು ಹೇಗೆ ಸಾಧ್ಯ? ಮೇಡಮ್ : ಯಾಕೆ ಸಾದ್ಯ ಇಲ್ಲ? ನಮ್ಮ ಸೇವೆ broadband ನದ್ದು. ನಮಗೆ ಏನು ಹೇಳಬೇಕೋ ತಿಳೀಲಿಲ್ಲ! GB - GIGA BYTES. Mbps- Mega BITS per second. ಕೊನೆಗೆ,. ನಾವು : ಹಾ ? ಮೇಡಮ್ : ಅದು...ಕೊನೆ...
kaarana.blogspot.com
ಆನ೦ದವಾತ್ಮಗುಣ ಮ೦ಕುತಿಮ್ಮ: August 2009
http://kaarana.blogspot.com/2009_08_01_archive.html
ಆನ೦ದವಾತ್ಮಗುಣ ಮ೦ಕುತಿಮ್ಮ. Wednesday, August 26, 2009. ಅನಿಶ್ಚಿತ! ಪದಗಳಿರದ ಕವನದಲ್ಲಿ. ಹೃದಯ ತು೦ಬಿದ ಭಾವವೆ. ತರ್ಕವಿರದ ವಿಷಯದಲ್ಲಿ. ಮರ್ಮ ತು೦ಬಿದ ಜೀವವೆ. ಬಿಡಿಬಿಡಿಸಿದಲ್ಲೂ ಸುತ್ತುತ್ತಿರುವ. ಆಯಮಗಳ ಸರಣಿಯೆ. ಸ್ಪಷ್ಟವಾದ ಮಾತಿನಲ್ಲಿ. ನಿಗೂಢತೆಯ ಚಿತ್ತವೆ. ಅಣು ರೇಣುವಿನಲ್ಲೂ. ವಿಶ್ವ ಚೈತನ್ಯದ ಶಕ್ತಿಯೆ. ಜಗವನಾಳುವ ಯುಕ್ತಿಯೆ. ಮೊಗವ ತೋರದ ಮುಕ್ತಿಯೆ! ಬರೆದವರು -. ಪ್ರತಿಕ್ರಿಯೆ:. Subscribe to: Posts (Atom). ಅಭಿಮಾನಿಗಳು :). ನನ್ನ ಬರಹಗಳು. ಅನಿಶ್ಚಿತ! ಮಿತ್ರರ ಬರಹಗಳು. ಹುಚ್ಚು ಹುಡುಗಿಯ ಹತ್ತೆಂಟು ಕನಸುಗಳು. ಅವಿನಾಶಿ. ಮನಸಿನ ಮಾತು. ನಾವೇಕೆ ಹೀಗೆ? 9584; ѕρєαкιng ℓιnєѕ.
kaarana.blogspot.com
ಆನ೦ದವಾತ್ಮಗುಣ ಮ೦ಕುತಿಮ್ಮ: June 2010
http://kaarana.blogspot.com/2010_06_01_archive.html
ಆನ೦ದವಾತ್ಮಗುಣ ಮ೦ಕುತಿಮ್ಮ. Friday, June 11, 2010. ಒಲಿದು ಬಾ. ಕಣ್ಣ ತೆರೆಸಿದ ಕನ್ನೆ, ಬೇಡುವೆನು ನಿನ್ನಲ್ಲಿ. ನನ್ನ ಹೃದಯವ ಉಳಿಸು ಮನವ ನೀಡಿ. ಶೃಂಗಾರದಾ ಮೊಗವ, ಬಂಗಾರದಾ ಮನವ. ಕಾಣುವಾಸೆಯೇ ನಿನ್ನ ಮೌನದುಡುಗೆಯಲ್ಲಿ. ಸಣ್ಣ ಹಟವಿದು ನನದು, ನೋಡುವಾಸೆಗೆ ಮಣಿದು. ಒಲಿದು ಬಾರೆಯ ಗೆಳತಿ ನನ್ನ ಬಳಿಗೆ? ಬರೆದವರು -. ಪ್ರತಿಕ್ರಿಯೆ:. Subscribe to: Posts (Atom). ಅಭಿಮಾನಿಗಳು :). ನನ್ನ ಬರಹಗಳು. ಒಲಿದು ಬಾ. ಮಿತ್ರರ ಬರಹಗಳು. ಹುಚ್ಚು ಹುಡುಗಿಯ ಹತ್ತೆಂಟು ಕನಸುಗಳು. ಅವಿನಾಶಿ. ಮನಸಿನ ಮಾತು. ನಾವೇಕೆ ಹೀಗೆ? ದೃಷ್ಟಿಯ ದೃಷ್ಟಿಕೋನ. 9584; ѕρєαкιng ℓιnєѕ. Make movies like a boss.
kaarana.blogspot.com
ಆನ೦ದವಾತ್ಮಗುಣ ಮ೦ಕುತಿಮ್ಮ: June 2015
http://kaarana.blogspot.com/2015_06_01_archive.html
ಆನ೦ದವಾತ್ಮಗುಣ ಮ೦ಕುತಿಮ್ಮ. Monday, June 22, 2015. ನಾನೆಲ್ಲಿ? ನಿನ್ನ ನೋಡಿದ ಆ ಕ್ಷಣದಲ್ಲೇ. ಕಳೆದು ಹೋದೆನು ನಾ ಓ ನಲ್ಲೆ! ಅದ ತಿಳಿದೂ ಕೇಳುವೆಯಾ. ಎಲ್ಲಿರುವೆ ನೀನೆಂದು ನನ್ನನ್ನೇ? ನೀ ಮಾತ್ರ ಸತಾಯಿಸುತ್ತಿರಬಹುದೇ. ಹೇಳದೇ ನಿನ್ನ ಮನದ ಮಾತಾ? ನಾ ಹೇಗೆ ಬಿಟ್ಟುಕೊಡಲಿ. ನನ್ನ ತೆರೆದ ಹೃದಯದ ಗುಟ್ಟ? ಹೇಳಿಬಿಡುವೆನು ಕೇಳು. ಅವಿತಿರುವ ನಿಜವನ್ನು. ಮತ್ತಿನ್ನೆಲ್ಲಿ ಹೋಗಲಿ ನಾ? ನೀನೆಲ್ಲೋ ನಾನಲ್ಲೆ! ಬರೆದವರು -. ಪ್ರತಿಕ್ರಿಯೆ:. Subscribe to: Posts (Atom). ಅಭಿಮಾನಿಗಳು :). ನನ್ನ ಬರಹಗಳು. ನಾನೆಲ್ಲಿ? ಮಿತ್ರರ ಬರಹಗಳು. ಅವಿನಾಶಿ. ಮನಸಿನ ಮಾತು. ನಾವೇಕೆ ಹೀಗೆ? 9584; ѕρєαкιng ℓιnєѕ.
joshisri.wordpress.com
joshi's blog | beads of dew bunch of flowers | Page 2
https://joshisri.wordpress.com/page/2
Beads of dew bunch of flowers. Posted September 7, 2007 by joshisri. YET TO UPLOAD LOT OF THINGS. Posted May 10, 2007 by joshisri. Just the word beauty will create a wave of. Ambivalences in u r heart and many have. Striven their veins to unearth it. People have jumbled their thoughts to explain about this mesmerizing. Let me join that array of fools,. Perception of beauty if different from person to person,. Even a same person perceive it to be. His/her life. speaking. May suffice its needs (. B STREET ...