nil-giri.blogspot.com
NilGiri: May 2008
http://nil-giri.blogspot.com/2008_05_01_archive.html
Thursday, 15 May 2008. ನಾ ಕಂಡ ವಿಭಿನ್ನ ಸಂಸ್ಕೃತಿ. ಒಬ್ಬ ದಡಿಯ ಗಂಡಸು, ಒಂದು ಚಿಕ್ಕ ಪುಟಾಣಿ ಹೆಂಗಸು ಹಲ್ಲು ಕಿರಿದು ನಿಂತಿದ್ದರು. ನಾನು ಹಲ್ಲು ಬಿಡುತ್ತಾ " ಯಾರಪ್ಪ ಇವರು.ಮೊದಲಿದ್ದ ಮನೆಯವರ ಪರಿಚಯದವರೇನೋ? ಹಾಗಿದ್ದರೆ ನನ್ನನ್ನು ನೋಡಿದ ಮೇಲೆ " ಸಾರಿ" ಅನ್ನಬೇಕಿತ್ತಲ್ಲ.ಅಂದುಕೊಂಡೇ " ಯೆಸ್" ಎಂದೆ. ಆರ್ ಯು ಆಲ್ ರೈಟ್" ಎಂದ ದಡಿಯ. ನಾನೂ " ಫೈನ್.ಫೈನ್.ಥ್ಯಾಂಕ್ಸ್" ಎಂದೆ. ಮನೆ ಒಳಗೇ ಕರೆಯಲೋ ಬೇಡವೋ? ನಾನೂ ಆದದ್ದು ಆಗಲಿ, ಹೆಚ್ಚು ಕಡಿಮೆಯಾಗಿ ಇವರೇನಾದರೂ ಗ್ಯಾಂಗ್ ಕಡ&...ಕಮ್.ಕಮ್.ಪ್ಲೀಸ್ ಕಮಾನ್ ಇನ್." ಎಂದೆ. ಅವನೇ " ಯುವರ್ ನೇಮ್ " ಅಂದ. ನಾನೂ ಹಲ್ಲು ಕಿರಿಯ&...ನನಗೆ ಇನ್ನೂ ಇವರ&...ಬಿಡು...
nil-giri.blogspot.com
NilGiri: November 2016
http://nil-giri.blogspot.com/2016_11_01_archive.html
Sunday, 20 November 2016. ದೊಡ್ಡ ನೋಟುಗಳ ನಿಷೇಧ - ನನ್ನ ನೋಟುಗಳು ಇನ್ನು ನಿಶ್ಯಬ್ಧ. ಇನ್ನು ಊರಿಗೆ ಸದ್ಯಕ್ಕಂತೂ ಬರೋ ಪ್ಲಾನ್ ಇಲ್ಲ :( ನಮ್ಮ ಪ್ರಧಾನಮಂತ್ರಿಗಳು ಮಾರ್ಚ್ 31 ತನಕ ಟೈಮ್ ಏನೋ ಕೊಟ್ಟವ್ರೆ.ನಾನು ಅಷ್ಟ್ರಲ್ಲಿ ಊರಿಗೆ ಬರಕ್ಕೆ ಆಗಲ್ವಲ್ಲಾ? ಹಂಗಿದ್ರೆ ನನ್ನ "ಬ್ಲ್ಯಾಕ್ ದುಡ್ಡು" ಹೋದಂಗೆಯಾ! ಹೋಗ್ಲಿ ಬಿಡಿ ಅಷ್ಟ್ರಲ್ಲಿ ದೇವ್ರು ಏನಾರಾ ಆ ದುಡ್ಡಿಗೆ ದಾರಿ ತೋರಿಸ್ತಾನೆ. ಈಗ ಒಂದಂತೂ ಗ್ಯಾರಂಟಿ .ಮಿನಿಮಮ್ ಲಂಚ 2,000 ನೋಟು ಫಿಕ್ಸ್! ನಂಗೂ ಗೌರಿ, ಯುಗಾದಿ ಹಬ್ಬದ್ದು ವಸೂಲಿ 2,000 ಫಿಕ್ಸು! ಕೃಷ್ಣಾರ್ಪಣ ಅಂತ ಸುಮ್ನೆ ಇರೋದು. Links to this post. Subscribe to: Posts (Atom). ನನ್ನ ನ ...
nil-giri.blogspot.com
NilGiri: April 2008
http://nil-giri.blogspot.com/2008_04_01_archive.html
Monday, 28 April 2008. ಬಾನಂಗಳದಲ್ಲಿ ಟ್ರಾಫಿಕ್! ನಡಿ, ನಡಿ.ಬೇಗ ಲುಕ್ ಔಟ್ ಪಾಯಿಂಟ್ ಗೆ ಹೋಗೋಣ.ಥಾಯ್ ವಿಮಾನಕ್ಕೆ ಅಲ್ಲಿಂದ ಟಾಟಾ ಮಾಡೋಣ.". ಬೇಡ ಬೇಡ ಲುಕ್ ಔಟ್ ಪಾಯಿಂಟ್ ಗೇ ಹೋಗೋಣ.ಅಲ್ಲಾದರೇ ಪ್ಲೇನು ಇನ್ನೂ ಚೆನ್ನಾಗಿ ಕಾಣುತ್ತದೆ.". ಏರ್ ನ್ಯೂಝಿಲೆಂಡ್ ಹಾರಿದಂತೆ, ಅದಕ್ಕಾಗಿಯೇ ಕಾಯುತ್ತಿದ್ದು ಧರೆಗಿಳಿದ ದೊಡ್ಡ ವಿಮಾನ "ಏರ್ ಪೆಸಿಫಿಕ್ ". ಏರ್ ಪೆಸಿಫಿಕ್ ಇಳಿಯುವುದನ್ನೇ ಕಾಯುತ್ತಿದ್ದು, ಗಗನಕ್ಕೆ ಹಾರಿತು ಮತ್ತೊಂದು ಪು...ಏರ್ ನ್ಯೂಝಿಲೆಂಡಿನ ವಿಮಾನ ನೆಲಕ್ಕಿಳಿದು ನಿಲ್ಲಲು ಜಾ...ಎಲ್ಲರಿಗೂ ಕೂತಲ್ಲೇ ಟಾಟಾ ಮಾಡಿ ಮುಗಿಸ&...ವಿಮಾನ ಕಣ್ಮರೆಯಾಗುವವರೆಗೂ...ಎಂದು ಉದ್ದಕೂ ಭ&#...Links to this post.
nil-giri.blogspot.com
NilGiri: October 2008
http://nil-giri.blogspot.com/2008_10_01_archive.html
Thursday, 16 October 2008. ಮಾತಿನಲ್ಲೇ ಮಣೆ ಹಾಕುವವರು. ಎಂತೆಲ್ಲಾ ನಮ್ಮ ಕಂತೆ ಪುರಾಣ ಒದರಿ ಫ್ರೆಂಡ್ಸ್ ಮಾಡಿಕೊಳ್ಳಬಹುದಿತ್ತು. ಇಲ್ಲಿ ಬಂದ ನಂತರ ಊರಲ್ಲಿ ಇದ್ದ ಹಾಗೆಯೇ ಇರುತ್ತಾರೆಯೇ? ಊರಿಗೆ ಬಂದವರು ನೀರಿಗೆ ಬರದಿರುತ್ತಾರೆಯೇ? ಸ್ನೇಹಿತರು ಇಂಡಿಯಾಗೆ ಹೋಗಿದ್ದರಿಂದ, ಇವರ ಬಗ್ಗೆ ನನಗೇನು ಗೊತ್ತಿರಲಿಲ್ಲ. ಮನೆಗೆ ಕರೆದ ಮೇಲೆ, ಮನೆ ನೀಟಾಗಿ ಇರಬೇಡವೆ? ಹಾಗೆಂದು ನನ್ನ ಮನೆಯನ್ನು ಕ್ಲೀನಾಗಿ ಇಟ್ಟುಕೊಂಡಿಲ್ಲವೆಂತಲ್ಲ! ಆದರೂ ಯಾರಾದರೂ ಬರುತ್ತಾರೆಂದರೆ, ಮನೆ ಇನ್ನೂ ಫಳಫಳ ಎನಿಸಬೇಡವೇ? ಎಂದು ಕೇಳಿಸದವಳಂತೆ ಕಾರು ಹತ್ತಿದೆ. 8217; ಒಂದು ಗಾಜಿನ ಬೋಗುಣಿಯಲ್ಲ&#...ಅಡಿಗೆ ನಾವು ವೇಸ&...ಮನೆಗೆ ಬಂದ...ರೈಸ್...
nil-giri.blogspot.com
NilGiri: March 2008
http://nil-giri.blogspot.com/2008_03_01_archive.html
Sunday, 30 March 2008. ನ್ಯೂಜಿಲೆಂಡಿನ ಶರಣ ಸಾಹಿತ್ಯ ಸಮ್ಮೇಳನದ ಝಲಕುಗಳು. ಮನೆಯಲ್ಲೇ ಆರಾಮವಾಗಿ ಇರಬಹುದು ಎಂದೆಲ್ಲಾ ಯಜಮಾನರ ಮಾತುಗಳಿಗೆ." ಹೌದು ಹೌದು." ಎಂದು ಸುಮ್ಮನೆ ಗೋಣಾಡಿಸುತ್ತಿದ್ದೆ ಅಷ್ಟೇ. ಬೆಳಿಗ್ಗೆ ಹೋದ ಕೂಡಲೇ ಬಿಸಿ ಬಿಸಿ ಉಪ್ಪಿಟ್ಟು, ಕೇಸರೀಬಾತ್ ಮತ್ತು ಕಾಫಿ ಸರಬರಾಜು ಆಯಿತು. ಎಲ್ಲರ ಮುಖದಲ್ಲೂ ಮದುವೆ ಮನೆಯ ಸಂಭ್ರಮ! ಸರಬರ ರೇಷ್ಮೆ ಸೀರೆಗಳ ಓಡಾಟ.ಗಂಡಸರನೇಕರು ಪಂಚೆ, ಜುಬ್ಬಾ! ಒಟ್ಟಿನಲ್ಲಿ ಮೈಸೂರಿಗೋ ಬೆಂಗಳೂರಿಗೋ ಬಂದಿದ್ದೇನೆಂಬ ಅನುಭವ! ಮುಕ್ಕಾಲು ಜನ ಗೊತ್ತಿದ್ದವರೇ! ಪೂಜ್ಯ ಸ್ವಾಮೀಜಿಗಳವರಿಂದ. ಸಂಜೆ, ಸಾಂಸ್ಕೃತಿಕ ಕಾರ್ಯಕ ...ಕಾರ್ಯಕ್ರಮಗಳೆಲ್ಲವņ...Links to this post. ನಾ...
nil-giri.blogspot.com
NilGiri: July 2007
http://nil-giri.blogspot.com/2007_07_01_archive.html
Wednesday, 4 July 2007. ಮಳೆಯೆಂದರೆ ನನಗಿಲ್ಲ ಈಗ ಸ್ಚಲ್ಪವೂ ಇಷ್ಟ. ಈ ಮಳೆಯಿಂದ ನನಗಾಯಿತು ಭಾರೀ ನಷ್ಟ. ಮೊನ್ನೆ ಮದುವೆಯ ಕರೆಯೋಲೆ ಕೊಡಲು ಹೊರಟಿದ್ದೆ. ಇಲ್ಲೇ ಮನೆ ಹತ್ತಿರ ತಾನೆ ಎಂದು ನಡೆದಿದ್ದೆ. ಉಟ್ಟಿದ್ದ ಹೊಸಾ ರೇಷ್ಮೆ ಸೀರೆಯ ನೆರಿಗೆ ಚಿಮ್ಮುತ್ತಾ. ಹೊಟ್ಟೆ ಉರಿಸುವ ಆಲೋಚನೆಯಲ್ಲಿ ಗೆಳತಿಯ ಮನೆಯತ್ತ. ನಾನುಂಟೋ ಮೂರು ಲೋಕವುಂಟೋ ಎಂದು ಹೊರಟ್ಟಿದ್ದ ನನಗೆ. ತಟ್ಟನೇ ಬ್ರೇಕು ಬಿತ್ತು ಮಳೆಯ ಮೊದಲ ಹನಿಗೆ. ಆಕಾಶದಲ್ಲೇ ನಡೆದಿದ್ದ ನನಗೆ ಹಿಂದೆಯೇ ಕವಿದಿದ್ದ ಮೋಡ. ಗೊತ್ತೇ ಆಗಿರಲಿಲ್ಲ ಸ್ವಲ್ಪವೂ ಕೂಡಾ. ಬೆದರಿಸಿತು ಮತ್ತೆರಡು ದಪ್ಪ ಮಳೆ ಹನಿ. Links to this post. Subscribe to: Posts (Atom).
nil-giri.blogspot.com
NilGiri: ದೊಡ್ಡ ನೋಟುಗಳ ನಿಷೇಧ - ನನ್ನ ನೋಟುಗಳು ಇನ್ನು ನಿಶ್ಯಬ್ಧ
http://nil-giri.blogspot.com/2016/11/blog-post_94.html
Sunday, 20 November 2016. ದೊಡ್ಡ ನೋಟುಗಳ ನಿಷೇಧ - ನನ್ನ ನೋಟುಗಳು ಇನ್ನು ನಿಶ್ಯಬ್ಧ. ಇನ್ನು ಊರಿಗೆ ಸದ್ಯಕ್ಕಂತೂ ಬರೋ ಪ್ಲಾನ್ ಇಲ್ಲ :( ನಮ್ಮ ಪ್ರಧಾನಮಂತ್ರಿಗಳು ಮಾರ್ಚ್ 31 ತನಕ ಟೈಮ್ ಏನೋ ಕೊಟ್ಟವ್ರೆ.ನಾನು ಅಷ್ಟ್ರಲ್ಲಿ ಊರಿಗೆ ಬರಕ್ಕೆ ಆಗಲ್ವಲ್ಲಾ? ಹಂಗಿದ್ರೆ ನನ್ನ "ಬ್ಲ್ಯಾಕ್ ದುಡ್ಡು" ಹೋದಂಗೆಯಾ! ಹೋಗ್ಲಿ ಬಿಡಿ ಅಷ್ಟ್ರಲ್ಲಿ ದೇವ್ರು ಏನಾರಾ ಆ ದುಡ್ಡಿಗೆ ದಾರಿ ತೋರಿಸ್ತಾನೆ. ಈಗ ಒಂದಂತೂ ಗ್ಯಾರಂಟಿ .ಮಿನಿಮಮ್ ಲಂಚ 2,000 ನೋಟು ಫಿಕ್ಸ್! ನಂಗೂ ಗೌರಿ, ಯುಗಾದಿ ಹಬ್ಬದ್ದು ವಸೂಲಿ 2,000 ಫಿಕ್ಸು! ಕೃಷ್ಣಾರ್ಪಣ ಅಂತ ಸುಮ್ನೆ ಇರೋದು. Subscribe to: Post Comments (Atom). ನನ್ನ ನ್ಯೂಜ...ತೇಜಸŇ...
nil-giri.blogspot.com
NilGiri: July 2009
http://nil-giri.blogspot.com/2009_07_01_archive.html
Saturday, 4 July 2009. ಕಾಣೆಯಾಗಿದ್ದಕ್ಕೆ ಕಾರಣ! ಎಲ್ಲರಿಗೂ ನಮಸ್ಕಾರಗಳು. ದಿನಗಳು ಅದು ಹೇಗೆ ಓಡುತ್ತಿವೆಯೋ ಗೊತ್ತಾಗುತ್ತಿಲ್ಲ! ನನಗೇನೂ ಕೆಲಸ ಮಾಡುವ ಆಲೋಚನೆ ಮೊದಲಿನಿಂದಲೂ ಇರಲಿಲ್ಲ! 8217; ಎಂದು ನಗು ಬರುತ್ತಿತ್ತು. ಯಜಮಾನರು ಹೇಳಿದಂತೆ, ನಾನು ಆತಂಕಪಡಬೇಕಾದ ವಾತಾವರಣವೇ ಇರಲಿಲ್ಲ. ಊರಿನಲ್ಲಿದ್ದಂತೆ ಅಭ್ಯರ್ಥಿಗಳ ಉದ್ದ ಕ್ಯೂ ಇರಲಿಲ್ಲ! ಅಫೀಸಿನ ವಿಚಾರಗಳನ್ನು ಹೇಗೆ ಕಾಪಾಡುತ್ತಿಯಾ? ಯಜಮಾನರಿಗೂ ಖುಶಿ! ಪರವಾಗಿಲ್ಲವೆ? ಚಾನ್ಸ್ ಹೊಡೆದೆಯೆಲ್ಲಾ ಎಂದು:). ಅದೂ ದಿನ ಬೆಳಗಾಗೆದ್ದು? ಮೂರು ಹೊತ್ತೂ ಬಿಸಿ ಬಿಸಿಯಾಗಿ ಊಟ ಸಿಗņ...ಈಗ ಎಲ್ಲವನ್ನೂ ನಿಭಾಯಿಸಬಲ್ಲನ&#...Links to this post. ನನ್ನ ನ್...ಬ್ಲ...
nil-giri.blogspot.com
NilGiri: July 2008
http://nil-giri.blogspot.com/2008_07_01_archive.html
Thursday, 17 July 2008. ಸ್ವಯಂಕೃತಾಪರಾಧ! ನೀನ್ಯಾಕೆ ಕೈ ನೀಡಲು ಹೋದೆ? ನನ್ನ ಈ ದುರಭ್ಯಾಸದಿಂದ ಅಲ್ಲಲ್ಲಿ ಚಿಕ್ಕ ಪುಟ್ಟ ಅನಾಹುತಗಳು ಆಗುತ್ತಲೇ ಇದ್ದವು. ಚಾಟಿಂಗ್ ಇರಲಿ, ಮನೆಗೆ ಫೋನ್ ಮಾಡುವುದು ಹೇಗೆ, ನನ್ನ ಬಂಧು ಬಳಗದವರನ್ನು ವಿಚಾರಿಸುವುದು ಹೇಗೆ? Links to this post. Subscribe to: Posts (Atom). NilGiri ತಾಣಕ್ಕೆ Welcome. View my complete profile. ಫ್ರೆಂಡ್ಸು. ಅನ್ವೇಷಿಗಳು. ಅಬ್ದುಲ್ಲಾರ ಸೇತುವೆ. ಅಮರನ ಕ್ಯಾಮೆರಾ. ಕನ್ನಡ ಹನಿಗಳು. ಕನ್ನಡದಲ್ಲಿ ಶುಭಾಶಯ ಪತ್ರ. ಕೆಂಡಸಂಪಿಗೆ. ಗುರುಗಳು. ಚಾಮರಾಜ ಸರ್. ಜಿತೇಂದ್ರ. ತೇಜಸ್ವಿನಿ ಹೆಗಡೆ. ನಮ್ ಸರ್. ನಾಗೇಂದ್ರ. ಬಂಧು ಬಳಗ.
nil-giri.blogspot.com
NilGiri: June 2007
http://nil-giri.blogspot.com/2007_06_01_archive.html
Thursday, 14 June 2007. ಕೆಲವು ಜಾನಪದ ಗೀತೆಗಳ ಸಾಹಿತ್ಯ. ಕೋಲು ಕೋಲಣ್ಣ ಕೋಲೆ. ಕೋಲು ಕೋಲಣ್ಣ ಕೋಲೆ. ಕೋಲು ಕೋಲಣ್ಣ ಕೋಲೆ. ಮಲ್ಲಯ್ಯನಿರುವುದು ಇಲ್ಲಿಗೆ ಗಾವುದ. ಮಲ್ಲಯ್ಯ್ನ ಮಡದಿ ಮರುಗಮ್ಮ ಇರುವುದು. ಕಲ್ಲು ಮಾಳಿಗೆ ಕೈಲಾಸ. ಮಲ್ಲಯ್ಯ ಶಿವನೀ ವೆಲ್ಲಿಗಬಿಟ್ರೆ. ಮಲ್ಲಿಗೆ ಬೆಳಗೋ ಮತಿಘಟ್ಟನೆ ರಾಮಂದ್ರೆ. ಬೆಳಗಾಗಿ ಬಿಟ್ಟು ಪರುಸೆಯ. ಒಕ್ಕಾಲ ಉರುಗೆಜ್ಜೆ ಒಕ್ಕಾಲ ಕಿರುಗೆಜ್ಜೆ. ಚೊಕ್ಕಾ ಬೆಳ್ಳಿ ಮಕರಂಭ. ಚೊಕ್ಕಾ ಬೆಳ್ಳೀಲಿ ಮಕರಂಭ ಕೀಲಕುದುರೆ. ಒಕ್ಕಾವು ಮಾರ್ನೊಮಿ ಪೌಜೀಗೆ. ಆನೆ ಶೃಂಗಾರವಾಗಿ ಅಂಗಾಳದ ಗೈದಾವೆ. ಜಾಣ ತಾನೇಕೆ ಒರಟಾನೆ. ಡೊಲು ಲಾಲಿಲಿ ಕರೆದಾವೆ. ನಿನ್ನ ಕಂಡಾಗಿನಿ...ನಿನ್ನ ಬಿಟ...ನಿನ್...