hugoplu.blogspot.com
ಹೂವಿನ ಕೊಪ್ಪಲು .....: April 2012
http://hugoplu.blogspot.com/2012_04_01_archive.html
ಹೂವಿನ ಕೊಪ್ಪಲು . ಒಂದಿಷ್ಟು ಹೂವು,ಕನಸುಗಳದ್ದು ,ಆಸೆಗಳದ್ದು.ಮನಸಿನಂಗಳದಲ್ಲಿ ಬಿಟ್ಟ ಅಬ್ಬಲಿಗೆ-ಮಲ್ಲಿಗೆ-ಸುರಿಗೆ ಎಲ್ಲವೂ ಪಾರಿಜಾತವಾಗುವ ಆಸೆ ಹೊತ್ತು ,ಕಡೆಗೆ ಬಾಳೆಪಟ್ಟಿಯ ನೆಯ್ಗೆಯಲ್ಲೇ ಸಂತೃಪ್ತವಾಗುವ ಪರಿ. Monday, April 30, 2012. ಎದೆಯ ಡೈರಿಗೆ ಪುಟಗಳುಂಟೆ. ಮೆದುಳಲ್ಲೂ ಎರಡು ಭಾಗವಂತೆ! ಮನೆ ಹಂಚು ಒಡೆದು ಸೋರುತ್ತಿದೆ ಸರಿ ಮಾಡಿಬಿಡಬೇಕು. ಶ್ರೀಪಾದು. Friday, April 27, 2012. ಉಪಾಂಶು. ಮುಚ್ಚಿಟ್ಟದ್ದು ಯಾಕೆಂದು ಗೆಳತಿ ಕೇಳಿದಾಗ. ನೆನಪಾಯಿತು ಅಡೆಹಾಕಿದ್ದು. ಹಣ್ಣಾಗಿದೆಯೆಂದು! ಹಣ್ಣು ಅಷ್ಟೆಲ್ಲ ಸಿಹಿಹೇಗಾಯಿತು? ಮಾಗಿಸಿದ್ದಕ್ಕಿರಬೇಕು. ಶ್ರೀಪಾದು. Monday, April 9, 2012. ಸಿಕ್ಕ...Simple th...
hugoplu.blogspot.com
ಹೂವಿನ ಕೊಪ್ಪಲು .....: June 2011
http://hugoplu.blogspot.com/2011_06_01_archive.html
ಹೂವಿನ ಕೊಪ್ಪಲು . ಒಂದಿಷ್ಟು ಹೂವು,ಕನಸುಗಳದ್ದು ,ಆಸೆಗಳದ್ದು.ಮನಸಿನಂಗಳದಲ್ಲಿ ಬಿಟ್ಟ ಅಬ್ಬಲಿಗೆ-ಮಲ್ಲಿಗೆ-ಸುರಿಗೆ ಎಲ್ಲವೂ ಪಾರಿಜಾತವಾಗುವ ಆಸೆ ಹೊತ್ತು ,ಕಡೆಗೆ ಬಾಳೆಪಟ್ಟಿಯ ನೆಯ್ಗೆಯಲ್ಲೇ ಸಂತೃಪ್ತವಾಗುವ ಪರಿ. Tuesday, June 28, 2011. ತಲೆಮಾರು -೧. ರಾಮ ಕುರ್ಚಿಯಲ್ಲಿ ಕುಳಿತಿದ್ದ ರಾಜೇಂದ್ರ ಶರ್ಮ ಮಗನನ್ನು ತರಾಮಾರಿ ಬೈಯ್ಯುತ್ತಿದ್ದರು. ನಿನ್ ವಯ್ಯಸ್ಸಿಗೆ ನನಗೆ ಗಂಜಿ ಗಂಜಿಗೆ ಗತಿ ಇರಲೇ ಗೊತ್ತಾ? ಮಲಗಿದ ರಾಜೇಂದ್ರ ಶರ್ಮನಿಗೆ ಬಾಲ್ಯದ ನೆನಪುಗಳು ತಲೆ ತುಂಬಿಕೊಂಡವು. ಯಾಮಿನಿ ಆತನ ರಾತ್ರಿಯ ತಬ್ಬಿಕೊಂಡಿತು. ಶ್ರೀಪಾದು. Sunday, June 19, 2011. ಶ್ರೀಪಾದು. Monday, June 13, 2011. ಹೇಳಿಕ&#...ಯಾಕ...
hugoplu.blogspot.com
ಹೂವಿನ ಕೊಪ್ಪಲು .....: December 2011
http://hugoplu.blogspot.com/2011_12_01_archive.html
ಹೂವಿನ ಕೊಪ್ಪಲು . ಒಂದಿಷ್ಟು ಹೂವು,ಕನಸುಗಳದ್ದು ,ಆಸೆಗಳದ್ದು.ಮನಸಿನಂಗಳದಲ್ಲಿ ಬಿಟ್ಟ ಅಬ್ಬಲಿಗೆ-ಮಲ್ಲಿಗೆ-ಸುರಿಗೆ ಎಲ್ಲವೂ ಪಾರಿಜಾತವಾಗುವ ಆಸೆ ಹೊತ್ತು ,ಕಡೆಗೆ ಬಾಳೆಪಟ್ಟಿಯ ನೆಯ್ಗೆಯಲ್ಲೇ ಸಂತೃಪ್ತವಾಗುವ ಪರಿ. Thursday, December 29, 2011. ಸರಸೀ - ೨. ಹೂಡುತ್ತಿದ್ದಾರಂತೆ ಕೋಟಿ ರುಪಾಯಿ ಖರೀದಿಸಲು ವಿದ್ಯುತ್ತು. ಹುಚ್ಚು ಮಂತ್ರಿಗಳು,ಸುಮ್ಮನೆ ನನ್ನವಳ ನಗಿಸಿದ್ದರೆ ಸಾಕಿತ್ತು. ನಿನ್ನ ಕನಸಿನೊಳಗಣ ಪ್ರೇಮದರಮನೆಯ ಕಟ್ಟಲೆನ್ನ ನಲ್ಲೆ .,. ಮೊದಲು ನಿದ್ರಿಸಲು ಕೊಡಿ , ಎಂದಳಾಕೆ ನಿಮ್ಮ ನಾ ಬಲ್ಲೆ :). ಹಾಸಿಗೆಯೇಕೂ ಸರಿಯಿಲ್ಲ ,. ನಗುತಳಂದಳು ಗೆಳತಿ. ನಿನ್ನ ಬಾಹುಬಂಧದ. ಶ್ರೀಪಾದು. Tuesday, December 13, 2011.
hugoplu.blogspot.com
ಹೂವಿನ ಕೊಪ್ಪಲು .....: January 2012
http://hugoplu.blogspot.com/2012_01_01_archive.html
ಹೂವಿನ ಕೊಪ್ಪಲು . ಒಂದಿಷ್ಟು ಹೂವು,ಕನಸುಗಳದ್ದು ,ಆಸೆಗಳದ್ದು.ಮನಸಿನಂಗಳದಲ್ಲಿ ಬಿಟ್ಟ ಅಬ್ಬಲಿಗೆ-ಮಲ್ಲಿಗೆ-ಸುರಿಗೆ ಎಲ್ಲವೂ ಪಾರಿಜಾತವಾಗುವ ಆಸೆ ಹೊತ್ತು ,ಕಡೆಗೆ ಬಾಳೆಪಟ್ಟಿಯ ನೆಯ್ಗೆಯಲ್ಲೇ ಸಂತೃಪ್ತವಾಗುವ ಪರಿ. Sunday, January 29, 2012. ಗಂಗೆಯಾಗಿ ಬಿಡಬೇಕು! ನಿನ್ನೆದೆಯ ಗೋಪುರದಿ ನನ್ನೆಲ್ಲ ಪ್ರಜ್ಞೆಗಳ ಕಳಚಿ. ತೊನೆದು ತೊಳೆದು ಭೋರ್ಗರೆಯುವ ಅಲಕನಂದೆಯಂತೆ. ನಿರ್ಜೀವ ದೇಹ ದಾಹವಿಲ್ಲದೆ ಮುಳು ಮುಳುಮುಳುಗಿ ಏಳುವಾಗ. ಸಂಬಂಧಗಳ ನೆನಪು ಭಸ್ಮದ ಹೆಸರು ಹೊತ್ತು ತೊಳೆದಳಿದು ಹೋಗುವಂತೆ. ಶ್ರೀಪಾದು. Subscribe to: Posts (Atom). ಕೊಪ್ಪಲಪ್ಪಿ. ಶ್ರೀಪಾದು. View my complete profile.
hugoplu.blogspot.com
ಹೂವಿನ ಕೊಪ್ಪಲು .....: March 2016
http://hugoplu.blogspot.com/2016_03_01_archive.html
ಹೂವಿನ ಕೊಪ್ಪಲು . ಒಂದಿಷ್ಟು ಹೂವು,ಕನಸುಗಳದ್ದು ,ಆಸೆಗಳದ್ದು.ಮನಸಿನಂಗಳದಲ್ಲಿ ಬಿಟ್ಟ ಅಬ್ಬಲಿಗೆ-ಮಲ್ಲಿಗೆ-ಸುರಿಗೆ ಎಲ್ಲವೂ ಪಾರಿಜಾತವಾಗುವ ಆಸೆ ಹೊತ್ತು ,ಕಡೆಗೆ ಬಾಳೆಪಟ್ಟಿಯ ನೆಯ್ಗೆಯಲ್ಲೇ ಸಂತೃಪ್ತವಾಗುವ ಪರಿ. Monday, March 28, 2016. ಗುಡಾಕು. ಎಲ್ಲರಿಗೂ ಮನಸಿಹುದು. ಬೆಲ್ಲ ಸವಿಯಲು ,ಗೆಳತಿ ,. ನಿನ್ನ ಲಲ್ಲೆಗೆರೆಯಲು . ಗಟ್ಟಿಗರು ಎಷ್ಟಿಹರು. ಆಲೆ ಕಟ್ಟಲು ,ಗೆಳತೀ ;. ಒಲವು ಜೋಡಿ ತೊಟ್ಟಿಲು. ಬಿಸಿಬೆಲ್ಲ ,ಜೋನಿಯನು. ಬಯಸುವುದು ಪ್ರತಿರಸನೆ. ಗೆಳತೀ , ಕಾವಿಳಿದ ಮೇಲೆ. ತಾನೇ ಬಣ್ಣ ಕರಿಯು. ಬಾಣಸಿಗರೆಷ್ಟಿಹರು ಹಳೆ-. ಬೆಲ್ಲವ ಗುಳ ಮಾಡಲು. ಗೆಳತೀ , ಒಲವು. ಶ್ರೀಪಾದು. Subscribe to: Posts (Atom).
kavyakashyap.blogspot.com
ಕಾವ್ಯ ಕುಸುಮ: October 2011
http://kavyakashyap.blogspot.com/2011_10_01_archive.html
ಕಾವ್ಯ ಕುಸುಮ. Tuesday, October 18, 2011. ಮೇ ತಿಂಗಳಿನಲ್ಲಿ ಮಹಾಬಲಗಿರಿ ಭಟ್ಟರ ಕರಾವಳಿ ರೈಲು ಬ್ಲಾಗಿನಲ್ಲಿ ( http:/ karavalirail.blogspot.com. ಈ ಚಿತ್ರಕ್ಕೆ ಹಲವಾರು ಕವನಗಳು ಬಂದವು. ಮೂಲ ಚಿತ್ರ ಕವಿ ಹೃದಯಿ ಪ್ರವೀಣ್ ಭಟ್ ಸಂಪ (http:/ nenapinasalu.blogspot.com. ಅವರದ್ದು. ಈ ಚಿತ್ರಕ್ಕೆ ನನ್ನದೊಂದು ಕವನ.). ಒಂಟಿಯಾಗಿ ಕುಳಿತ ಆ ಮುದಿಯ ಜೀವ. ಬಾಯ್ದೆರೆದು ನೋಡುತಿದೆ ಬಿಸಿಲ ಕಾವ. ಪ್ರಾಯದಲ್ಲಿರಲಿಲ್ಲ ಇಷ್ಟು ಬಿಸಿಲು ಎಂಬ ಭಾವ. ಅರಿಯದ ವಯಸಿಗೆ ಮದುವೆ-ಮಕ್ಕಳ ಜಂಜಾಟ. ಎನಿತು ಸುಖವ ಕಂಡಿತು ಈ ಜೀವ ಪ್ರಾಯದಲಿ. ಪತಿಯ ಅಗಲಿಕೆಯ ನೋವನು ಮರೆಯುತ. ಕಾವ್ಯಾ :). Links to this post.
hugoplu.blogspot.com
ಹೂವಿನ ಕೊಪ್ಪಲು .....: August 2011
http://hugoplu.blogspot.com/2011_08_01_archive.html
ಹೂವಿನ ಕೊಪ್ಪಲು . ಒಂದಿಷ್ಟು ಹೂವು,ಕನಸುಗಳದ್ದು ,ಆಸೆಗಳದ್ದು.ಮನಸಿನಂಗಳದಲ್ಲಿ ಬಿಟ್ಟ ಅಬ್ಬಲಿಗೆ-ಮಲ್ಲಿಗೆ-ಸುರಿಗೆ ಎಲ್ಲವೂ ಪಾರಿಜಾತವಾಗುವ ಆಸೆ ಹೊತ್ತು ,ಕಡೆಗೆ ಬಾಳೆಪಟ್ಟಿಯ ನೆಯ್ಗೆಯಲ್ಲೇ ಸಂತೃಪ್ತವಾಗುವ ಪರಿ. Monday, August 29, 2011. ತಲೆಮಾರು-೨. ಸಂಜಯನೂ ದನಿಗೂಡಿಸಿದ. ಇದನ್ನೇ ಓದು ., ಇಷ್ಟೇ ಮಾರ್ಕ್ಸ್ ತೆಗಿ ಇಲ್ಲ ಅಂದ್ರೆ ಕಾಲ್ ಮುರೀತೀನಿ ಅಂತ ಯಾವಾಗ್ಲಾರು ಹೇಳಿದ್ರ .,? ನಿನ್ನಪ್ಪ ನಿನ್ನ ವಯಸ್ಸಿಗೆ ಕುಡೀತಿದ್ರೆನೂ? ಅವಾಗ ಅವರು ಜೀವನ ಕಂಡಿರ್ಲಿಲ್ವ? ಹಾಗಲ್ಲಯ್ಯ ." ಅರ್ಧದಲ್ಲೇ ತಡೆದ ಮೂರ್ತಿ. ಬಿಸಿನೆಸ್ಸ್ ಕೂಡ ಒಂದು ರೀತಿಯ ರ...ಬಾಯಿಗೆ ಮೌತ್ ಫ್ರೆ...ಶ್ರೀಪಾದು. ಸಿಕ್ಕಾ...
hugoplu.blogspot.com
ಹೂವಿನ ಕೊಪ್ಪಲು .....: December 2012
http://hugoplu.blogspot.com/2012_12_01_archive.html
ಹೂವಿನ ಕೊಪ್ಪಲು . ಒಂದಿಷ್ಟು ಹೂವು,ಕನಸುಗಳದ್ದು ,ಆಸೆಗಳದ್ದು.ಮನಸಿನಂಗಳದಲ್ಲಿ ಬಿಟ್ಟ ಅಬ್ಬಲಿಗೆ-ಮಲ್ಲಿಗೆ-ಸುರಿಗೆ ಎಲ್ಲವೂ ಪಾರಿಜಾತವಾಗುವ ಆಸೆ ಹೊತ್ತು ,ಕಡೆಗೆ ಬಾಳೆಪಟ್ಟಿಯ ನೆಯ್ಗೆಯಲ್ಲೇ ಸಂತೃಪ್ತವಾಗುವ ಪರಿ. Wednesday, December 12, 2012. ಇರಕ್ಕಾಗದಿಲ್ಲೆ ಹೋಗಕ್ ಹರಿಯದಿಲ್ಲೆ. ದುಡ್ಡು ಸುಖದ ಅರ್ಥವನ್ನೇ ಬದಲಿಸಿ ಕುಂತಿದ್ದು! ಶ್ರೀಪಾದು. Subscribe to: Posts (Atom). ಕೊಪ್ಪಲಪ್ಪಿ. ಶ್ರೀಪಾದು. View my complete profile. ಆಚೀಚೆ ತೋಟಗಳು. ಬಾಳ ದೋಣಿ. ಭ್ರಮಾಲೋಕ. ಚಕ್ರವ್ಯೂಹ. ಮೋಟುಗೋಡೆಯಾಚೆ ಇಣುಕಿ. The troubled history of the foreskin. ಕಾವ್ಯ ಕುಸುಮ.
SOCIAL ENGAGEMENT