poornimabhat.blogspot.com
ಮೌನ - ಮುಗುಳು - ಮಾತು: April 2011
http://poornimabhat.blogspot.com/2011_04_01_archive.html
ಮೌನ - ಮುಗುಳು - ಮಾತು. Monday, 4 April 2011. ಹಬ್ಬವೆಂದರೆ. ಗಾದಿಯ ಮುಂಜಾವು. ಆಯಿ ಮಾಡಿದ ಅವಲಕ್ಕಿ ಒಗ್ಗರಣೆ. ಪರಿಮಳ ಅಡುಗೆ ಒಳ ದಾಟಿ. ತೋರಣ ಸಿಂಗರಿಸಿದ ಪ್ರಧಾನ ಬಾಗಿಲು ಮೀರಿ. ಆರು ಸಹಸ್ರ ಮೈಲು ಪಯಣಿಸಿ. ಸಪ್ತ ಸಾಗರದಲ್ಲಿ ಮುಳುಗೆದ್ದರೂ. ತನ್ನ ಘಮ ಉಳಿಸಿಕೊಂಡು ಬಂದಾಗ. ಇಲ್ಲಿ, ನನ್ನ ಕೈಲಿದ್ದ ಕಾರ್ನ್‌ಫ್ಲೇಕ್ಸ್ ಬೌಲು ಅರ್ಧ ಖಾಲಿ. ಹತ್ತೂಕಾಲು ಗಂಟೆಗೆ. ಒಂದು ಕಪ್ ಖಡಕ್ ಚಹಾದ ಜತೆಯಾದ. ಮಲ್ಟಿಗ್ರೇನ್ ರೈಸ್‌ಕೇಕ್. ಹೋಳಿಗೆ ಹೂರಣದ ಬಣ್ಣದಲ್ಲೇ ಕಂಡರೆ. ಅದು ನನ್ನ ತಪ್ಪಲ್ಲ - ಯುಗಾದಿಯದು. ಹನ್ನೊಂದೂವರೆಗೆ ಟೇಬಲ್ ಪಕ್ಕದಲ್ಲಿ. ದೇವರಿಗೆ ಅಭಿಷೇಕ - ಆರತಿಯ ನಂತರ. ಹಬ್ಬದ ಸಂಜೆ. ಮುಗುಳು. ರಾಜಾರ&#...ತಲೆ...
poornimabhat.blogspot.com
ಮೌನ - ಮುಗುಳು - ಮಾತು: September 2009
http://poornimabhat.blogspot.com/2009_09_01_archive.html
ಮೌನ - ಮುಗುಳು - ಮಾತು. Sunday, 6 September 2009. ನೀನೆಂದರೆ-. ಹತ್ತರ ಹೊತ್ತಿನ ಖಡಕ್ ಚಾಯ್. ಇಲ್ಲದಿದ್ದರೆ ಕಿರಿಕಿರಿ. ಇದ್ದರೆ ತಣ್ಣಗಾಗುವ ಮುನ್ನ. ಎಲ್ಲ ಹೀರುವ ಬಯಕೆ. ನೀನೆಂದರೆ-. ಮಧ್ಯಾನ್ಹದ ಸುಖ ನಿದ್ದೆ. ಕಮ್ಮಿಯಾದರೆ ಕಾಡುವ ಕೊರತೆ. ಹೆಚ್ಚಾದರೆ ಮೀಟುವ ತಲೆನೋವು. ನೀನೆಂದರೆ-. ಮುಸ್ಸಂಜೆಯ ಸಿಡುಕು, ಮೌನ. ಮಾತಾದರೆ ಮುದ್ದು - ಇಲ್ಲದಿರೆ ಕಾವ್ಯ. ಹಾಗಾಗಿ ಕೆಲ ಸಾಲುಗಳನ್ನೂ ಗೀಚಿದೆ :-). ಪೂರ್ಣಿಮಾ ಭಟ್ಟ, ಸಣ್ಣಕೇರಿ. Labels: ಕವಿತೆಯಲ್ಲದ್ದು. ಮುಗುಳು. Subscribe to: Posts (Atom). ಪೂರ್ಣಿಮಾ ಭಟ್ಟ, ಸಣ್ಣಕೇರಿ. Teddington, London, United Kingdom. View my complete profile. ತಲೆ...
poornimabhat.blogspot.com
ಮೌನ - ಮುಗುಳು - ಮಾತು: April 2008
http://poornimabhat.blogspot.com/2008_04_01_archive.html
ಮೌನ - ಮುಗುಳು - ಮಾತು. Sunday, 13 April 2008. ಕನಸ ಕುದುರಿಸಿದವರು. ಆಗೆಲ್ಲ ನನ್ನ ಕಣ್ಣಲ್ಲೇ. ಕನಸುಗಳು ಗೂಡುಕಟ್ಟುತ್ತವೆ ಎಂದು. ಬೀಗುತ್ತಿದ್ದ ಕಾಲ. ವಯಸ್ಸು ಹದಿನೈದೋ ಹದಿನಾರೋ. ಚಾದರದ ಒಳಗೊಳಗೇ ಮುದುರಿ,. ಮಗ್ಗುಲು ಬದಲಾಯಿಸದೆ. ಬೆಳಗು ಹಾಯಿಸಿದ ರಾತ್ರಿಗಳು. ಇಂದು ಯೋಚಿಸಿದರೆ. ತೀರ ಸಿಲ್ಲಿ ಸಿಲ್ಲಿ! ಜಡೆ ಹೆಣೆಯುವಾಗ. ಕನ್ನಡಿಯ ಆ ತುದಿಯಲ್ಲಿ. ಯಾರೋ ಕಣ್ಣು ಮಿಟುಕಿಸಿದಂತೆ ಎನಿಸಿ. ಬೈತಲೆಗೆ ತುಟಿ ತಾಕಿಸಿದಂತೆ ಭ್ರಮಿಸಿ. ಸರಸರನೆ ಹೆಜ್ಜೆ ಹಾಕಿ. ಕಿಟಕಿಯ ಬದಿಯ ಜಾಗವನ್ನೇ ಆಯ್ದು. ರಸ್ತೆಯತ್ತ ನೋಟ ನೆಟ್ಟಾಗ. ಕಣ್ಣಲ್ಲಿ ಹಸಿ-ಹಸಿ ವಿರಹ. ವಾಗುತ್ತ - ಬಣ್ಣಬಣ್ಣದ. ತಿಳಿಯಲೇ ಇಲ್ಲ. Labels: ಮಾತು. ರಾಜ&...
poornimabhat.blogspot.com
ಮೌನ - ಮುಗುಳು - ಮಾತು: February 2010
http://poornimabhat.blogspot.com/2010_02_01_archive.html
ಮೌನ - ಮುಗುಳು - ಮಾತು. Friday, 12 February 2010. ಸಂತೆಯಿದು - ಸೆಟೆದು ನಿಲ್ಲದಿರು! ಶಿದ್ದೆ ಒದ್ದು ಒಳ ಬಂದ ದಿನದಿಂದ. ಸಾವಿರ ಕನಸು, ನೂರಿನ್ನೂರು ಮುನಿಸು. ನಡುವೊಂ. ದಿಷ್ಟು ಪ್ರೀತಿ - ಪ್ರೇಮ - ಸಾಕ್ಷಾತ್ಕಾರ. ಅದಕು ಮೊದಲಿನದೆಲ್ಲ ಹಾದರಕೆ. ನಾನು ನೀನೆಂದಿದ್ದು ಮನೆಮುರುಕ ಮಾತಂತೆ. ಮದುವೆ ಮಂಟಪದಲ್ಲಿ ಪಾದ. ತೊಳೆಯುವುದಿಲ್ಲ ಕಾಲಿಗೆ ಬಿದ್ದರೂ. ನನ್ನ ಆಳುವ ಗಂಡೆಂಬ ಭಾವದಲ್ಲಲ್ಲ. ಹಿರಿ - ಕಿರಿಯರ ಸಂಸ್ಕಾರ ಅವರೇ ತಿದ್ದಿಸಿದ್ದು. ಮರೆಯುವಂತಿಲ್ಲವಲ್ಲ? ರೂಮಿನ ಆಚೆ ಕಾಲಿಡುವ ಮೊದಲು. ಏಕವಚನವೆಲ್ಲ ‘ಬಹು’ವಾಗಲಿ. ಏರಿದ ದನಿ ತುಸು ತಗ್ಗಲಿ. ಫೆಮಿನಿಸಮ್ಮಿನ ಗುಮ್ಮ. ಸೋದರತ್ತೆಯ. ನಗು, ಹರಟೆ. ತಲೆ ಬಿ...ಇಲ್...
poornimabhat.blogspot.com
ಮೌನ - ಮುಗುಳು - ಮಾತು: June 2008
http://poornimabhat.blogspot.com/2008_06_01_archive.html
ಮೌನ - ಮುಗುಳು - ಮಾತು. Thursday, 19 June 2008. ಸಾಕಿನ್ನು ಮರುಗಿದ್ದು. ತುಸು ಕಸಿವಿಸಿ. ಇಲ್ಲೇ ಎಲ್ಲೋ. ಮೂಲೆಯಲ್ಲಿ. ಮನಸೇ ಇರಬೇಕು. ಅಲ್ಲವಾದರೆ ಹೆಜ್ಜೆಯೇಕೆ. ತತ್ತರಿಸೀತು? ಅದೋ, ಅವ ಹೇಳುತ್ತಿದ್ದಾನೆ. ದಿನದ ನಗುವಿಲ್ಲ. ಮುಖದಲ್ಲಿ. ಅಂಗಿ ಹಾಕಿದ್ದು. ತಿರುವುಮುರುವಂತೆ. ಅವಳು ಉಸುರಿದಳು. ಕಿವಿಯಲ್ಲಿ. ಅರೇ, ಇದು ಚಿತ್ತ ಸ್ವಾಸ್ಥ್ಯದ ಪ್ರಶ್ನೆಯೇ? ಸುಮ್ಮನೇ ತಳಮಳ. ನಡೆದದ್ದು ಅವರ. ಮೂಗಿನ ನೇರ ದಾರಿ ಹಿಡಿದೇ. ಹಾಗಾದರೆ ತಪ್ಪಾಗಿದ್ದೆಲ್ಲಿ? ಕೊನೆಗೂ ಮರೆತಿದ್ದು. ಮನೆಯ ಹಾದಿ! ಕಣ್ಣ ಸುತ್ತಲಿನ ಕಪ್ಪು. ವರ್ತುಲ ಕಾಯುತ್ತಿರುವುದು. ನಿನ್ನ ಅಪ್ಪುಗೆಗಲ್ಲವೇ? ತುಟಿಯ ಪಕ್ಕದ. Saturday, 14 June 2008. ರಾಜ...
poornimabhat.blogspot.com
ಮೌನ - ಮುಗುಳು - ಮಾತು: January 2011
http://poornimabhat.blogspot.com/2011_01_01_archive.html
ಮೌನ - ಮುಗುಳು - ಮಾತು. Tuesday, 11 January 2011. ರ್ವರಿಗೂ ನಮಸ್ಕಾರ . ವಿಧಿವಶರಾ ಗಿ. ಅಲ್ಲೆಲ್ಲೋ ದೂರದಲ್ಲಿದ್ದೇ ಇಲ್ಲಿ ನಡೆಯುತ್ತಿರುವ ಕಾರ್ಯಗಳತ್ತ ಕಣ್ಣಿಟ್ಟಿರುವ ಅಜ್ಜ ಗಣಪತಿ ಭಟ್ಟರಿಗೆ ಇಲ್ಲಿಂದಲೇ ಉದ್ದಂಡ ಪ್ರಣಾಮ. ಈಗೊಂದು ತಿಂಗಳಿನಿಂದ ಪ್ರತಿ ಬಾರಿ. ಫೋನ್ ಮಾಡಿದಾಗ. ಅಜ್ಜನ ಅನಾರೋಗ್ಯ ತಿಳಿಯುತ್ತಲೇ ಇತ್ತು. ಅಜ್ಜ ತುಂಬ ಕೃಶನಾಗಿದ್ದಾನೆ ;. ತನ್ನಷ್ಟಕ್ಕೆ ತಾನೇ ಓಡಾಡಲಾರ ;. ಮೊನ್ನೆ ಅಂಗಳದಲ್ಲಿ. ಮರಣಶಯ್ಯೆಯಲ್ಲಿ ಮಲಗಿದ್ದ ಅಜ್ಜನನ್ನು ಹೇಗೆ ನೆನೆಸಿಕೊಂಡೇವು? ತೋರಿಸುತ್ತ ಹೆಮ್ಮೆ ಪಟ್ಟ ವರು. ಅಚ್ಚರಿಪಡಿಸ ತ್ತಿದ್ದ ಅಜ್ಜನನ್ನು. ಅಜ್ಜ ‘. ನಾನೂ ನಾಟಕಕ್ಕೆ. ಗಣಪತಿ ಭಟ್ಟರೇ. ನನಗೆ ,. ಆದರೆ ,. ಎಲŇ...
poornimabhat.blogspot.com
ಮೌನ - ಮುಗುಳು - ಮಾತು: June 2009
http://poornimabhat.blogspot.com/2009_06_01_archive.html
ಮೌನ - ಮುಗುಳು - ಮಾತು. Thursday, 4 June 2009. ಹೊರ ಬಿದ್ದಾಗ ತಿಳಿದಿದ್ದಿಷ್ಟು-. ಬೆಳಕೂ ಆರದ, ಕತ್ತಲೆಯೂ ಆಗದ. ಹಿರಣ್ಯಕಶಿಪುವಿನ ಮುಸ್ಸಂಜೆ. ಕುಣಿತ ಮುಗಿಸಿದ ಸೂರ್ಯ. ರಂಗಸ್ಥಳಕ್ಕಿಳಿಯದ ಚಂದ್ರ. ಕಣ್ಣಂಚಿನಲ್ಲಿ ದಿನವೊಂದು ಮುಳುಗಿ ಹೋಗುವ ಭಯ. ಮಹಡಿ ಮನೆಯಲ್ಲಿ ಮುಗಿಯದ ಮಾತು. ಅವಳದ್ದೇ ಮೇಲುಗೈ - ಎಂದಿನಂತೆ. ಹೆಜ್ಜೆಗಳ ನಂಬಿಯೇ ಹೊರಟಿದ್ದು. ಅವೂ ದಾರಿತಪ್ಪಿದರೆ ತಲುಪುವುದೆಲ್ಲಿಗೆ? ಒಳ ಹೊಕ್ಕಾಗ ಅರಿತಿದ್ದಿಷ್ಟು-. ಗೋಡೆಯ ಮೇಲಿನ ಚಿತ್ರದಲ್ಲಿ. ಅವಿತಂತಿದ್ದ ಪ್ರಲ್ಹಾದ ಛಾಯೆ. ಕಣ್ಮುಂದಿನ ಹೂಗಳೆಲ್ಲ ತಾರೆಯಾಗಿ. ಬದಲಾದದ್ದು ಎಂಥ ಮಾಯೆ? ಮೌನದ್ದೇ ದರ್ಬಾರು. Subscribe to: Posts (Atom). ತಲೆ ಬಿ...
poornimabhat.blogspot.com
ಮೌನ - ಮುಗುಳು - ಮಾತು: October 2009
http://poornimabhat.blogspot.com/2009_10_01_archive.html
ಮೌನ - ಮುಗುಳು - ಮಾತು. Monday, 26 October 2009. ಬ್ರಿಟ್ ಬಿಟ್ಸ್ - ೨. ಹ್ಯಾಪನ್ಡ್ ಪ್ಯಾಟ್’ ಎಂದೆ. ಊಹುಂ - ಮಾತಾಡುತ್ತಿಲ್ಲ. ಒಂದರ್ಧ ಗಂಟೆ ಬಿಟ್ಟು ಹೇಳತೊಡಗಿದ. 8217; ಎಂದೆ. ಗರ್ಭನಿರೋಧಕ ಮಾತ್ರೆಯ ಬಗ್ಗೆ ವಿವರವಾದ ಪತ್ರವಂತೆ ಅದು. ಪತ್ರದ ಬಗ್ಗೆ. ಮಗಳನ್ನು ಕೇಳಿದ್ದಾನೆ ಪ್ಯಾಟ್. ಆಗಷ್ಟೇ ಹದಿನಾರು ತುಂಬಿದ್ದ ಮಗಳು. 8216;ಡ್ಯಾಡ್, ವಿ ಮೆಟ್ ದಿ ಡಾಕ್ಟರ್ ಲಾಸ್ಟ್ ವೀಕ್. ಐ ಸಾ ದಿಸ್ ಲೆಟರ್ ಲಾಸ್ಟ್ ನೈಟ್. ಸ್ವಲ್ಪ ಎಮೊಶನಲ್ ಆದ ಅಪ್ಪ ‘ಮಗಳೇ,. ನಮಗೊಂದು ಮಾತು ಹೇಳಬಾರದಿತ್ತ? ಮುಂದೆ? ಬ್ರಿಟ್ ಬಿಟ್ಸ್ - ೧. ಪೂರ್ಣಿಮಾ ಭಟ್ಟ, ಸಣ್ಣಕೇರಿ. Labels: ಆಫೀಸ್. Subscribe to: Posts (Atom). ರಾಜņ...
poornimabhat.blogspot.com
ಮೌನ - ಮುಗುಳು - ಮಾತು: July 2009
http://poornimabhat.blogspot.com/2009_07_01_archive.html
ಮೌನ - ಮುಗುಳು - ಮಾತು. Wednesday, 22 July 2009. 8216;ಯೂ ಹ್ಯಾವ್ ಪಾಸ್ಡ್’ ಅನ್ನೋ ಒಂದು ಸಾಲಿಗಾಗಿ. ಒಂದು ವರ್ಷದ ಒಳಗೆ ಯುನೈಟೆಡ್ ಕಿಂಗ್ಡಮ್ ಲೈಸೆನ್ಸ್ ತೆಗೆದುಕೊಳ್ಳೋದು ಯಾವ ಮಹಾ ವಿಷಯ ಅಂದುಕೊಂಡಿದ್ದೂ ಆಯ್ತು. ಇದು ಎರಡನೇ ಹಂತ. ಎಲ್ಲಕ್ಕಿಂತ ಕಠಿಣವಾದದ್ದು- ೫೦ ಅಥವಾ ೬೦ ಮೈಲಿ ವೇಗದ ಮಿತಿಯ ರೋಡಿನಲ್ಲಿ ೪೦ ಮೈಲಿ ವೇಗದಲ್ಲಿ ಹೋದರೆ - ಅದು ಆತ್ಮ ವಿಶ್ವಾಸದ ಕೊರತೆ! ಅಲ್ಲಿಗೆ - ನನ್ನ ಹಣೆಯ ಬರಹ ಊಹಿಸಿಬಿಟ್ಟಿದ್ದೆ. ಆಮೇಲೆ ‘ಫೇಲ್ ಆಗಿಯಾಯ್ತು - ಇನ ...Hearty Thanks to thatskannada.com. ಪೂರ್ಣಿಮಾ ಭಟ್ಟ, ಸಣ್ಣಕೇರಿ. Subscribe to: Posts (Atom). Teddington, London, United Kingdom.