manasinamane.blogspot.com
ಮ ನ ಸಿ ನ ಮ ನೆ: March 2011
http://manasinamane.blogspot.com/2011_03_01_archive.html
ಮ ನ ಸಿ ನ ಮ ನೆ. ಆತ್ಮಶಕ್ತಿಗಿಂತ ಬೇರೆ ಕಲ್ಪವೃಕ್ಷ ಎಲ್ಲಿದೆ. ಯಾವುದೇ ಪೋಸ್ಟ್ಗಳಿಲ್ಲ. ಎಲ್ಲಾ ಪೋಸ್ಟ್ಗಳನ್ನು ತೋರಿಸು. ಯಾವುದೇ ಪೋಸ್ಟ್ಗಳಿಲ್ಲ. ಎಲ್ಲಾ ಪೋಸ್ಟ್ಗಳನ್ನು ತೋರಿಸು. ಇದಕ್ಕೆ ಸಬ್ಸ್ಕ್ರೈಬ್ ಆಗಿ: ಪೋಸ್ಟ್ಗಳು (Atom). ಪ್ರಚಲಿತ ಪೋಸ್ಟ್ಗಳು. ನಿಮ್ಮ ನಗುವ ನೆರಳಲಿ ನಾ. ಕೂಗೊಮ್ಮೆ ಪ್ರಾಣಪಕ್ಷಿಯ! ಇದು ನನ್ನಾ. ಕಥೆ! ಯೌವ್ವನದ ನಾಕ! ಬಣ್ಣಬಣ್ಣದ ನೆನಪನಾಲೆ. ಹಲವು ಬಣ್ಣಗಳು. ಪ್ರೇಮಕಸ್ತೂರಿ. ಚಿಂತನೆ. ಪತ್ರಿಕೆಯಲ್ಲಿ ಪ್ರಕಟವಾದವು. ಹಾಜರಾತಿ. ಹೇಳಬೇಕೆನಿಸುತ್ತಿದೆ. ಕವಿತೆಯ ಮಳೆಯಲಿ ನಾನಿರುವೆ ಜೊತೆಯಲಿ. ಅರ್ಧಸತ್ಯ - Half Truth. ಕಂಡಷ್ಟೂ ಖಗೋಳ. ಚಿಮಿಣಿ ದೀಪ. ಹಂಸ ನಾದ. ಹರೀಶ ಮಾ...ದೊಡ...
manasinamane.blogspot.com
ಮ ನ ಸಿ ನ ಮ ನೆ: November 2014
http://manasinamane.blogspot.com/2014_11_01_archive.html
ಮ ನ ಸಿ ನ ಮ ನೆ. ಆತ್ಮಶಕ್ತಿಗಿಂತ ಬೇರೆ ಕಲ್ಪವೃಕ್ಷ ಎಲ್ಲಿದೆ. ಮಂಗಳವಾರ, ನವೆಂಬರ್ 18, 2014. ಕನ್ನಡ ಮತ್ತು ನನ್ನ ಬದುಕು. ಜ್ಞಾನಾರ್ಪಣಮಸ್ತು! ಕನ್ನಡಮಾಧ್ಯಮದಲ್ಲೇ. ಪ್ರಾಥಮಿಕ. ಮುಗಿಸಿದ್ದೇನೆ. ವಿಷಯದಲ್ಲಿ. ಹೆಮ್ಮೆ. ಹೈಸ್ಕೂಲು. ಮುಗಿಸಿ. ಪಿಯುಸಿನಲ್ಲಿ. ಸೈನ್ಸ್. ಆಯ್ದುಕೊಂಡಾಗ. ಇಂಗ್ಲಿಷ್. 8204; ನಲ್ಲೇ. ಇರೋದ್ರಿಂದ. ಸಾಮಾನ್ಯವಾಗಿ. ನನ್ನಂತೆ. ಮಾಧ್ಯಮದಿಂದ. ಬಂದವರಿಗೆ. ಇಂಗ್ಲಿಷಿನ. ಮೊದಮೊದಲು. ಬರೆದುಕೊಂಡ. ನೋಟ್ಸ್ಗಳನ್ನು. ತೆಗೆದು. ನೋಡಿದರೆ. ಬರೆದಿದ್ದು. ಎನಿಸುವಂತಹ. ಇಂಗ್ಲೀಶ್. ಸ್ಪೆಲಿಂಗ್. ಮಿಸ್ಟೇಕ್ಗಳಿಂದ. ಮೂಡಿರುವ. ಡಿಕ್ಷನರಿಯಲ್ಲೂ. ಚೆನ್ನಾಗಿ. ಓದುತ್ತಿದ್ದಾಗ. ಕನ್ನಡದಲ್ಲಿ. 8216; ಕನ್ನಡ.
manasinamane.blogspot.com
ಮ ನ ಸಿ ನ ಮ ನೆ: April 2011
http://manasinamane.blogspot.com/2011_04_01_archive.html
ಮ ನ ಸಿ ನ ಮ ನೆ. ಆತ್ಮಶಕ್ತಿಗಿಂತ ಬೇರೆ ಕಲ್ಪವೃಕ್ಷ ಎಲ್ಲಿದೆ. ಯಾವುದೇ ಪೋಸ್ಟ್ಗಳಿಲ್ಲ. ಎಲ್ಲಾ ಪೋಸ್ಟ್ಗಳನ್ನು ತೋರಿಸು. ಯಾವುದೇ ಪೋಸ್ಟ್ಗಳಿಲ್ಲ. ಎಲ್ಲಾ ಪೋಸ್ಟ್ಗಳನ್ನು ತೋರಿಸು. ಇದಕ್ಕೆ ಸಬ್ಸ್ಕ್ರೈಬ್ ಆಗಿ: ಪೋಸ್ಟ್ಗಳು (Atom). ಪ್ರಚಲಿತ ಪೋಸ್ಟ್ಗಳು. ನಿಮ್ಮ ನಗುವ ನೆರಳಲಿ ನಾ. ಕೂಗೊಮ್ಮೆ ಪ್ರಾಣಪಕ್ಷಿಯ! ಇದು ನನ್ನಾ. ಕಥೆ! ಯೌವ್ವನದ ನಾಕ! ಬಣ್ಣಬಣ್ಣದ ನೆನಪನಾಲೆ. ಹಲವು ಬಣ್ಣಗಳು. ಪ್ರೇಮಕಸ್ತೂರಿ. ಚಿಂತನೆ. ಪತ್ರಿಕೆಯಲ್ಲಿ ಪ್ರಕಟವಾದವು. ಹಾಜರಾತಿ. ಹೇಳಬೇಕೆನಿಸುತ್ತಿದೆ. ಕವಿತೆಯ ಮಳೆಯಲಿ ನಾನಿರುವೆ ಜೊತೆಯಲಿ. ಅರ್ಧಸತ್ಯ - Half Truth. ಕಂಡಷ್ಟೂ ಖಗೋಳ. ಚಿಮಿಣಿ ದೀಪ. ಹಂಸ ನಾದ. ಹರೀಶ ಮಾ...ದೊಡ...
manasinamane.blogspot.com
ಮ ನ ಸಿ ನ ಮ ನೆ: September 2011
http://manasinamane.blogspot.com/2011_09_01_archive.html
ಮ ನ ಸಿ ನ ಮ ನೆ. ಆತ್ಮಶಕ್ತಿಗಿಂತ ಬೇರೆ ಕಲ್ಪವೃಕ್ಷ ಎಲ್ಲಿದೆ. ಗುರುವಾರ, ಸೆಪ್ಟೆಂಬರ್ 29, 2011. ಕೂಗೊಮ್ಮೆ ಪ್ರಾಣಪಕ್ಷಿಯ! ತುಂಬಾ. ಹಾಕುತ್ತಿದ್ದೇನೆ. ಎಂದಿನಂತೆ. ವಿಷಾದವನ್ನೇ. ತುಂಬಿಡಲು. ಪ್ರಯತ್ನಿಸಿದ್ದೇನೆ. ಜ್ಞಾನಾರ್ಪಣ. ಹೇ ಭಗವಂತಾ. ಹೊಲಿ ನನ್ನ ತುಟಿಗಳನು. ಒಣಮಾತು ಉದುರದಿರಲಿ. ಮೂಕಮನಸು ನನಗಿರಲಿ. ಕತ್ತಲಾಗಿಸು ನನ್ನೀ ನೋಟವ. ಕಳ್ಳನೋಟ ಇಣುಕದಿರಲಿ. ಶೂನ್ಯ ನೋಟವೆ ನನಗಿರಲಿ. ಕೊಟ್ಟು ಬಿಡೋ ಕಿವುಡುತನವ. ತೆಗಳಿಕೆಗಳು ಕಿವಿ ತಟ್ಟದಿರಲಿ. ಹೊಗಳಿಕೆಗಳೂ ಮುಟ್ಟದಿರಲಿ. ಕಟ್ಟಿಬಿಡು ಈ ತೋಳುಗಳ. ಆಸರೆಗೆ ಚಾಚದಿರಲಿ. ಆಸೆಯ ಬಾಚಿ ಅಂಗಲಾಚದಿರಲಿ. ನಿಷ್ಕ್ರಿಯಗೊಳಿಸು. ನನ್ನ ನಡೆಯ. ಹೇ ಭಗವಂತಾ. Links to this post.
manasinamane.blogspot.com
ಮ ನ ಸಿ ನ ಮ ನೆ: June 2012
http://manasinamane.blogspot.com/2012_06_01_archive.html
ಮ ನ ಸಿ ನ ಮ ನೆ. ಆತ್ಮಶಕ್ತಿಗಿಂತ ಬೇರೆ ಕಲ್ಪವೃಕ್ಷ ಎಲ್ಲಿದೆ. ಗುರುವಾರ, ಜೂನ್ 21, 2012. ಆಸೆ ಕಣೆ. ಜ್ಞಾನಾರ್ಪಣಮಸ್ತು! ಎಷ್ಟೋ ವರ್ಷಗಳ ನಂತರ ನಿಂಗೆ ಒಂದು ಲವ್ ಲೆಟರ್ ಬರೀಬೇಕಂತ ಆಸೆ ಆಗಿತ್ ಕಣೆ. ದಿನಾಗ್ಲೂ ಚಾಟ್ ಮಾಡ್ತಿದ್ರೂ ಏನೋ ಇದು ಹೊಸತರ ಅನ್ಬೇಡ. ಏಕೋ ಬರೀಬೇಕನ್ಸಿದೆ ಬರಿತಿದಿನಿ. ಹೇ. ಏನಂತ ಸಂಭೋಧಿಸಬೇಕೋ ಗೊತ್ತಾಗ್ತಿಲ್ಲ. ಹೇ ಕಳ್ಳಿ! ಒಂದು ತಿಂಗಳಿಗೆ ಒಂದ್ ಸಲವಾದ್ರೂ ಸಿಗ್ತಿದ್ವಿ. ಈ ಸಲ ಎಕ್ಸಾಮ್ ಬ್ಯುಸಿ ಇದ್ದಿದ್ರ...ಈಗೆಲ್ಲಾ ನಿಂದೇ ನೆನಪು ಯಾವಾಗ್ಲೂ. ಹೊಗಳದೆ ನಾರಿ ಮನಸು ಕೊಡಳು ಅಂತಾರೆ, ಆದ್ರೆ ನಿನ...ಒಂದೊಂದ್ ಸಲ ಕಾಲ್ ಮಾಡ್ದಾ...ಹಾಗಂತ ಈಗ ಲವ್ ಲೆಟರ ...ಒಬ್ನೇ ಇದ&...ಮಾತ...
manasinamane.blogspot.com
ಮ ನ ಸಿ ನ ಮ ನೆ: July 2012
http://manasinamane.blogspot.com/2012_07_01_archive.html
ಮ ನ ಸಿ ನ ಮ ನೆ. ಆತ್ಮಶಕ್ತಿಗಿಂತ ಬೇರೆ ಕಲ್ಪವೃಕ್ಷ ಎಲ್ಲಿದೆ. ಭಾನುವಾರ, ಜುಲೈ 29, 2012. ಶ್ರೀ ರಾಯರ ನೆರಳು. ಜ್ಞಾನಾರ್ಪಣಮಸ್ತು! ದೇವಲೋಕದಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ-ವಿಷ್ಣು-ಮಹೇಶ್ವರರು ಮೌನದಿ ಆಸೀನರಾಗಿದ್ದಾರೆ. ಯಾರಿಗೂ ಆಗದಂತದ್ದು ಇವನಿಗೆ ಆಗಿಲ್ಲ. ಖಿನ್ನತೆಗೆ ಒಳಗಾಗಿ ಹೀಗೆ ಮಾತಾಡುತ್ತಿದ್ದಾನೆ ಎಂದು ಒಳಗೆ ನಗುತ್ತ, 'ಮಗೂ,ನಿನಗಾಗಿರುವ ...ಆಗ ಯುವಕ 'ಶಿವ ನನಗೆ ತಿಳಿದಂತೆ ಒಬ್ಬಾತನ ಜೀವನ ಸಂತುಷ್ಟಗೊಳ್ಳಲು ಮೂಲದಲ್ಲೇ ಅವನ ಹಣೆಬರಹವನ್ನು. ಹಾಗಾಗಿ.' ಎನ್ನುವಷ್ಟರಲ್ಲಿ ಸರಸ್ವತಿ ಪ್ರವೇಶಿಸಿ,. ಆಗ ಶಿವ ಯೋಚಿಸಿ 'ಬ್ರಹ್ಮ ಅದ್ಹೇಗೆ ಹಣೆ...ಹೀಗೆ ಒಬ್ಬರನ್ನೊಬ್...ಶ್ರೀಜಗದೀಶ...ಶಾರದŇ...
manasinamane.blogspot.com
ಮ ನ ಸಿ ನ ಮ ನೆ: August 2011
http://manasinamane.blogspot.com/2011_08_01_archive.html
ಮ ನ ಸಿ ನ ಮ ನೆ. ಆತ್ಮಶಕ್ತಿಗಿಂತ ಬೇರೆ ಕಲ್ಪವೃಕ್ಷ ಎಲ್ಲಿದೆ. ಸೋಮವಾರ, ಆಗಸ್ಟ್ 29, 2011. ವಿಘ್ನೇಶ್ವರನ ವಿಸರ್ಜನೆ. ಜ್ಞಾನಾರ್ಪಣ. ಸಲ ನಮ್ಮೂರಿನಲ್ಲಿ ನಡೆದ ಗಣಪನ ವಿಸರ್ಜನೆ ಕುರಿತು ಬರೆದಿದ್ದೆ. ಗಣಪತಿ ಕೂರಿಸುವುದರಲ್ಲಿ ನನಗಿರುವ ಅನುಭವದ ಬಗ್ಗೆ ಬರೀತಿದೀನಿ.]. ಮೊದಲನೆಯದಾಗಿ ಸರ್ವರಿಗೂ ಹಬ್ಬದ ಶುಭಾಷಯಗಳು. ಬಂದಿದೆ. ಕುರಿತು. ಹೇಳಬೇಕಿಲ್ಲವೆನಿಸುತ್ತದೆ. ಸಾಮಾನ್ಯವಾಗಿ. ಹೆಣ್ಮಕ್ಕಳಿಗಾದ್ರೂ. ಕೂರಿಸಿ. ವಿಜೃಂಭಿಸುವುದು. ಗಂಡ್ಮಕ್ಕಳಿಗೆ. ಕೆಲಸವಲ್ಲಲೇ. ಕಂಡಂತೆ. ಹೇಳಬೇಕಂದ್ರೆ. ಹಳ್ಳಿಯಲ್ಲಿ. ವರ್ಸೇನೆ. ಹಿಂದಿನಿಂದಲೂ. ಪುಂಡಾಟಿಕೆಗಳಿಗೆ. ಹುಡುಗರು. ಬಂತಂದ್ರೆ. ತುಂಬಾ. ಜೋರಾಗಿ. ದಿನದಂದು. ಈಗ ನಮ್ ಏರ...
manasinamane.blogspot.com
ಮ ನ ಸಿ ನ ಮ ನೆ: January 2012
http://manasinamane.blogspot.com/2012_01_01_archive.html
ಮ ನ ಸಿ ನ ಮ ನೆ. ಆತ್ಮಶಕ್ತಿಗಿಂತ ಬೇರೆ ಕಲ್ಪವೃಕ್ಷ ಎಲ್ಲಿದೆ. ಗುರುವಾರ, ಜನವರಿ 12, 2012. ಯಾಕಪ್ಪ ಹೀಗಾಯ್ತು? ಜ್ಞಾನಾರ್ಪಣ. ನನಗಾದ ಒಂದು ಮರೆಯಲಾಗದ ಅನುಭವವನ್ನು ಇವತ್ತು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆ. ತುಂಬಾ ಇಂಟರೆಸ್ಟಿಂಗ್ ಅನಿಸಬಹುದು ಓದಿನೋಡಿ.]. ಗುರುವಾರ ಸಂಜೆ ಮಂಡ್ಯದಿಂದ ರೈಲಿನಲ್ಲಿ ಹೊರಟು ಶುಕ್ರವಾರ ದರ್ಶನ ಮುಗಿಸಿ ಬರೋಣ ಎಂದಿದ್ದ. ಮೆಟ್ಟಿಲೇರಿ ಬಂದವರಿಗೆ ಬೇಗ ದರ್ಶನವಾಗುತ್ತೆ ಎಂದು ಗೆಳೆಯ ಹೇಳಿದ,ಅಂತೆಯೇ ಮೆಟ್...ಮಹಾತಿರುವು.:. ಅವನು ಹಾಗೆಂದಾಗ ನಾನು ತುಂಬಾ ದುಃಖಿತನಾಗಿ 'ಲ...ಸರಿಯೆಂದು ಅವನನ್ನು ಕಳಿಸಿ ಒಬ್ಬನŇ...ಆ ರಾತ್ರಿ 11ರ ಸಮಯದಲ್ಲಿ...ಫೋನ್ ಆನ್ ...ನಂತರ ಮ...
manasinamane.blogspot.com
ಮ ನ ಸಿ ನ ಮ ನೆ: March 2012
http://manasinamane.blogspot.com/2012_03_01_archive.html
ಮ ನ ಸಿ ನ ಮ ನೆ. ಆತ್ಮಶಕ್ತಿಗಿಂತ ಬೇರೆ ಕಲ್ಪವೃಕ್ಷ ಎಲ್ಲಿದೆ. ಶುಕ್ರವಾರ, ಮಾರ್ಚ್ 23, 2012. ಹರಸು ಗುರುವೇ. ಸರ್ವರಿಗೂ ಹೊಸ ವರುಷಕೆ ಸುಸ್ವಾಗತ. ಈ ಹೊಸವರುಷ ಎಲ್ಲರಿಗೂ ಶುಭತರಲಿ. ಹೊಸ ವರುಷ ಹರುಷ ತರಲೆಂದು 'ಘನಮಹಿಮ ಜಗನ್ನಾಥ ವಿಠಲ ಪ್ರಿಯ ಶ್ರೀ ಗುರುರಾಯ'ರಲ್ಲಿ ಒಂದು ಪ್ರಾರ್ಥನೆ. ಚಿತ್ರಕೃಪೆ:ಅಂತರ್ಜಾಲ). ಸತ್ತ ಕನಸುಗಳು ಬದುಕಲೆಂದು ಕೇಳುತ್ತಿಲ್ಲ. ನರಳುತ್ತಿರುವವು ಉಳಿಯಲಿ ಸಾಕೆನಗೆ. ನಗುತ್ತಿರುವ ಕನಸುಗಳು ಅಳುವುದು ಬೇಡ ಗುರುವೇ. ಮನದ ಮನೆ ಪ್ರಜ್ವಲಿಸಲೆಬೇಕೆಂದಿಲ್ಲ. ಮಿಣುಕು ದೀಪವೊಂದು ಮಿನುಗಲಿ ಸಾಕು. ಕತ್ತಲಲೆ ಮುಳುಗಿಸಬೇಡ ಗುರುವೇ. ಕರುಣೆಯ ನೋಟ ಸಾಕೆನಗೆ. Links to this post. ಗುರಿ ಮ&#...ಅಂತ...
manasinamane.blogspot.com
ಮ ನ ಸಿ ನ ಮ ನೆ: August 2012
http://manasinamane.blogspot.com/2012_08_01_archive.html
ಮ ನ ಸಿ ನ ಮ ನೆ. ಆತ್ಮಶಕ್ತಿಗಿಂತ ಬೇರೆ ಕಲ್ಪವೃಕ್ಷ ಎಲ್ಲಿದೆ. ಶನಿವಾರ, ಆಗಸ್ಟ್ 25, 2012. ನೋಡು ಬಾ ಗೆಳತಿ. ಜ್ಞಾನಾರ್ಪಣಮಸ್ತು! ನೋಡು ಬಾ ಗೆಳತಿ. ಕಂಗಳಿಗೆ ಕತ್ತಲೆಯೇ ಕಾಣುತಿದೆ. ನಿನ್ನ ಮೊಗದ ಬೆಳಕ ತೋರು ಬಾ. ತುಟಿಗಳಿವು ಸವಿಯನೆ ಮರೆತಿವೆ. ಮುತ್ತಿಟ್ಟು ಸವಿ ತಿಳಿಸು ಬಾ. ಕಿವಿಗಳಿವು ಆಲಿಸದೆ ಮಲಗಿವೆ. ಸಿಹಿಯಾಗಿ ಕಚ್ಚಿ ಎಚ್ಚರಗೊಳಿಸು ಬಾ. ನೋಡು ಬಾ ಗೆಳತಿ. ಕಾಲಕೀಲುಗಳು ಚಲನೆ ಮರೆತಿವೆ. ಕೈ ಹಿಡಿದು ನಡೆಸು ಬಾ. ನನ್ನೆದೆವೀಣೆ ಮೌನವಾಗಿದೆ. ನಿನ್ನ ಬೆರಳು ಸೋಕಿಸು ಬಾ. ಮನದಂಗಳದ ಹೂಗಳು ಮಂಕಾಗಿವೆ. ನಿನ್ನ ನಗು ತೋರಿ ಅರಳಿಸು ಬಾ. ನೋಡು ಬಾ ಗೆಳತಿ. 2 ಕಾಮೆಂಟ್ಗಳು:. Links to this post. ಮನಸಿಗೆ...
SOCIAL ENGAGEMENT